[8/16, 10:43 AM] ಗೀತಾ ಬನ್ನೂರು: ನೋಡ್ರಿ ಭಾವಜೀವಿ ಯವರೆ ನಿಮ್ಮ ಬರಹವನ್ನು ಇಲ್ಲಿ ಯಾರೂ ಪರಿಹಾಸ್ಯ ಮಾಡಿಲ್ಲ....ರಾಜ್ ಶೇಖರ್ ಬರೆದ ಬರಹಕ್ಕೂ ಕೂಡ ನಾನು ತುಂಬಾ ಸಲ ತಮಾಷೆಗೆ ರೇಗಿಸ್ತೀನಿ ಅವರು ತಮಾಷೆ ಯಾಗೇ ಉತ್ತರ ನೀಡ್ತಾರೆ ಹಾಗೇ ನಿಮ್ಮ ಕವಿತೆ ಗೂ ಮೊದಲು ನಾನು ಕವಿತೆ 👌🏻👌🏻ಅಂತ ಹೇಳಿರುವೆ ನಂತರ ರಾಜ್ ಶೇಖರ್ ಸರ್ ಮಾಡಿದ ಹಾಸ್ಯ ನೋಡಿ ಅವರಿಗೆ ನಿಮಗೆ ಇಬ್ಬರಿಗೂ ಹಾಸ್ಯವಾಗಿ ರೇಗಿಸಿದೆ...ನಾನೂ ಬರಹಗಾರ್ತಿಯೇ ಸಾಹಿತ್ಯ ವನ್ನು ಗೌರವಿಸುವವರೆ....ನೀವು ಹಿಂದೆಯೂ ಒಮ್ಮೆ ಹೀಗೆ ಹೇಳಿದ್ರಿ ಕಾವ್ಯ ಕನ್ನಿಕೆ ಯಾರು ಸರ್ ಅಂತ ಹೇಳಿದಾಗ....ನನ್ನ ಕಾವ್ಯ ಕನ್ನಿಕೆಗೆ ಬರಹಕ್ಕೆ ಅವಮಾನ ಮಾಡಿದ್ರಿ ಅಂತ.....ನಂತರ ನಾನು ಕಾಮೆಂಟ್ ಮಾಡಲ್ಲ ಬಿಡಿ ಸರ್ ಅಂದಿದಕ್ಕೆ... ಅಯ್ಯೋ ವಿಮರ್ಶೆ ಮಾಡಿಮೇಡಂ ವಿಮರ್ಶೆ ಇರಬೇಕು ಅಂದ್ರಿ..... ತಮಾಷೆ ಮಾಡುವುದು ನಿಮಗೆ ಇಷ್ಟ ಇಲ್ಲ ಎನ್ನುವುದಾದರೆ ನೀವು ಮಾತ್ರ ಯಾಕೆ ಇಲ್ಲಿ ಎಲ್ಲರಿಗೂ ನನ್ನ ಕಾವ್ಯ ಕನ್ನಿಕೆ ಚಂಚಲೆ ನೀವಾದ್ರು ಹೇಳಿ ಮೇಡಂ ನಿಮ್ಮ ಮಾತು ಕೇಳ್ತಾಳೆ ಹಾಗೆ ಹೀಗೆ ಅಂತ ಹೇಳಿದ್ರಲ್ಲ, ನಿಮ್ಮ ಕನ್ನಿಕೆ ಏನು ಗ್ರೂಪ್ ನಲ್ಲಿದ್ದಳಾ....ಅಥವ ಅವಳು ನಮಗೆ ಗೊತ್ತಿರುವವರೆ ಇರಬೇಕು ಯಾರು ಅಂತ ನಾವು ಅದನ್ನು ಸೀರಿಯಸ್ ತೆಗೆದು ಕೊಳ್ಳ ಬಹುದಿತ್ತಲ್ಲ....ಕಾವ್ಯ ಕನ್ನಿಕೆಗೆ ಹೇಳಿ ಹೇಳಿ ಅಂತ ಇದ್ರಲ್ಲ ನಮಗ್ಯಾಕೆ ಹೇಳಿದ್ದು ಹಾಗೆ ಇದು ಮಾತ್ರ ನಿಮ್ಮದು ಹಾಸ್ಯ.....ನಮ್ಮದು ಪರಿಹಾಸ್ಯವೇ....
Posts
Showing posts from September, 2020
- Get link
- X
- Other Apps
[8/17, 8:35 PM] ರಾಜಶೇಖರ ಬೆಂಗಳೂರು: ಸ್ನೇಹದ ರಾಗದಲಿ ಮೋಹದ ಅಮೋಘ ಅಪಸ್ವರ..ವಿರಹ.. ರೋಗ..ಬಯಸದೇ ಬಂದವಳು..ನೋವ ತಿಳಿಯದ..ನೀವು ಅಮು ಅಂಗಲಾಚಿ.. ಪ್ರೀತಿಯ ಕಳಂಕ... ವಾವ್ ವಾವ್..!! ಸೂಪರ್ ಸರ್ ಆದರೂ ವಿರಹ ವೇಧನೆಯ ಕವನ ಚೆನ್ನಾಗಿದೆ... ಆದರೆ ಇತ್ತೀಚೆಗೆ ಬಳಗದಲ್ಲಿ ನಡೆದ ಕೆಲವು ಘಟನೆಗಳಿಗೆ ನಿಮ್ಮ ಕವನ ನೇರವಾಗಿ ಥಳಕು ಹಾಕುವಂತಿದೆ... ಬಳಗದಲ್ಲಿ ಇರುವವರ್ಯಾರು ಮಕ್ಕಳಲ್ಲ.. ಇಲ್ಲಿ ಎಲ್ಲರೂ ಬುದ್ದಿ ಜೀವಿಗಳೆ ತಾವು ದಯವಿಟ್ಟು ನಮ್ಮ ಪ್ರಶ್ನೆಗಳಿಗೆ ಅನುಮಾನಗಳಿಗೆ ನೀವು ಉತ್ತರಿಸಲೇ ಬೇಕು.. ಯಾರವಳು..!?? [8/17, 8:45 PM] ಅಮುಭಾವಜೀವಿ ಮುಸ್ಟೂರು: ದಯವಿಟ್ಟು ಇದು ಯಾರ ಕುರಿತಾಗಿಯೂ ಬರೆದದ್ದಲ್ಲ ಸರ್ ದಯವಿಟ್ಟು ಬಳಗ ಪ್ರಶಾಂತವಾಗಿದೆ ಅಸಹನೆಯ ಕಿಡಿಯಾಗುವುದು ನನಗೆ ಇಷ್ಟವಿಲ್ಲ. ಇದು ಬೇರೊಂದು ಬಳಗದಲ್ಲಿ ದತ್ತ ಸಾಲಿಗೆ ಬರೆದ ಗಜಲ್. ದಯವಿಟ್ಟು ವೈಯಕ್ತಿಕವಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲ ಸರ್. ತಿಳಿಯಾದ ವಾತಾವರಣ ಮತ್ತೆ ಕಲಕುವುದು ನನಗೆ ಇಷ್ಟ ಇಲ್ಲ. ನೀವು ಯಾವ ವಿಚಾರವಾಗಿ ಅನುಮಾನ ಪಡುವಿರೋ ತಿಳಿಯದು ಸರ್. ಬುದ್ದಿಜೀವಿಗಳು ಹೀಗೆ ಒಗಟಾಗಿ ಹೇಳಿದರೆ ಈ ದಡ್ಡಜೀವಿಗೆ ಅರ್ಥವಾಗದು ಸರ್. ದಯವಿಟ್ಟು ಯಾವುದಕ್ಕೋ ಯಾವುದನ್ನೋ ಥಳಕು ಹಾಕಬೇಡಿ ಸರ್. ಕೊನೆಯದಾಗಿ ಹೇಳಿಬಿಡಿ ನನ್ನ ಬರಹ ತಮಗೆ ಇಷ್ಟ ಆಗದಿದ್ದರೆ ಬಳಗದಿಂದ ರಿಮೂವ್ ಮಾಡಿಸಿ. ಯಾರಿಗೂ ಇಲ್ಲದ ಅನುಮಾನ ನಿಮಗೆ ಏಕೋ ನಾ ಕಾಣೆ. ನಿಮ್ಮ ಈ ಪ್ರಶ್ನೆ ...
- Get link
- X
- Other Apps
[8/24, 10:28 PM] ಗೀತಾ ಬನ್ನೂರು: ಯಾರಿಗೆ ಸರ್ ಈ ಕವಿತೆ [8/24, 10:30 PM] ಗೀತಾ ಬನ್ನೂರು: ಇದನ್ನು ನೀವು ಕಳುಹಿಸಿದವರು ನನಗೆ ಕಳಿಸ್ತಾರೆ ಅಂದ್ರೆ ಏನ್ರೀ ಅರ್ಥ.....ಹೂವಿಂದ ಹೂವಿಗೆ ಹಾರುವವರು ಅಂತ ಯಾರಿಗೆ ಹೇಳ್ತೀರ.... [8/24, 10:31 PM] ಗೀತಾ ಬನ್ನೂರು: ನಿಮ್ಮಿಂದ ನಾನು ನೆಮ್ಮದಿಯಾಗಿರಬಾರದ....ನಿಮಗೆ ಏನ್ರೀ ಮಾಡಿದೀನಿ [8/24, 10:33 PM] ಗೀತಾ ಬನ್ನೂರು: ಯಾಕೆ ಹೀಗೆ ಕಾಟ ಕೊಡ್ತೀರ ನಿಮ್ಮ ಬರಹದಿಂದ ನಾ ಬದಕಬಾರದ......ಇಷ್ಟಕ್ಕೂ ನಾನೇನ್ ಮಾಡಿದೀನಿ. [8/24, 10:34 PM] ಗೀತಾ ಬನ್ನೂರು: ನನ್ನ ಬಗ್ಗೆ ಎಲ್ಲ ಏನಂದ್ಕೊಳ್ಳಲ್ಲ.... [8/25, 8:18 AM] ಅಮುಭಾವಜೀವಿ ಮುಸ್ಟೂರು: ಅದನ್ನು ಕಳಿಸಿದವನ ಮನಸ್ಥಿತಿಯನ್ನು ನೀವು ಅರ್ಥ ಮಾಡಿಕೊಳ್ಳಿ. ನಿಜವಾದ ಸ್ನೇಹಿತರು ಎಂದೂ ಬೆಂಕಿ ಹಚ್ಚುವ ಕೆಲಸ ಮಾಡುವುದಿಲ್ಲ. ಬದಲಾಗಿ ಮನದ ಮಾತಿಗೆ ಕಿವಿಯಾಗುತ್ತಾರೆ ಹೃದಯದ ಭಾಷೆಗೆ ದನಿಯಾಗುತ್ತಾರೆ ಬದುಕಿನ ಕಷ್ಟ ಸುಖಗಳಲ್ಲಿ ಜೊತೆಯಿದ್ದು ಪರಿಹರಿಸುತ್ತಾರೆ.. [8/25, 8:21 AM] ಅಮುಭಾವಜೀವಿ ಮುಸ್ಟೂರು: ನಿಮಗೆ ನಾನು ಮೊದಲೇ ತಿಳಿಸ್ದೀನಿ ನನ್ನ ಬರಹಗಳನ್ನು ಯಾವೊತ್ತೂ ವೈಯಕ್ತಿಕವಾಗಿ ತೆಗೆದುಕೊಳ್ಳುವ ಅಗತ್ಯ ಇಲ್ಲ ಅಂತ. ಆದರೆ ನೀವು ಪದೇಪದೇ ನನ್ನ ಬರಹಗಳಲ್ಲಿ ನಿಮ್ಮನ್ನು ಕಲ್ಪಿಸಿಕೊಂಡು ನನ್ನನ್ನು ನಿಷ್ಠುರ ಮಾಡುವುದು ಸರಿಯಲ್ಲ. ಹಾಗಾದರೆ ನಾನು ಏನೂ ಬರೆಯಬಾರದಾ ನಿಮ್ಮ ದೃಷ್ಟಿಯಲ್ಲಿ....
- Get link
- X
- Other Apps
[8/26, 7:34 PM] ಗೀತಾ ಬನ್ನೂರು: ಅವರಿಗೆ ಏನೂ ಕಳುಹಿಸಬೇಡಿ....ಅವರು ಇದೆಲ್ಲ ಓದಲ್ಲ ಫೋನ್ ತುಂಬಿಕೊಳ್ಳುತ್ತೆ ಅಂತಾರೆ ಅವರಿಗೆ ಏನೂ ಕಳುಹಿಸಬೇಡಿ [8/26, 7:35 PM] ಗೀತಾ ಬನ್ನೂರು: ಇದೆಲ್ಲ ರವಿಯವರಿಗೂ ಕಳುಹಿಸಿದೀರಿ [8/26, 8:15 PM] ಗೀತಾ ಬನ್ನೂರು: ಕಾಲ್ ಮಾಡ್ತೀನಿ [8/26, 8:16 PM] ಅಮುಭಾವಜೀವಿ ಮುಸ್ಟೂರು: ದಯವಿಟ್ಟು ಬೇಡ ಮನೆಯಲ್ಲಿ ಇರುವೆ [8/26, 8:17 PM] ಅಮುಭಾವಜೀವಿ ಮುಸ್ಟೂರು: ಏನು ವಿಷಯ [8/26, 8:17 PM] ಗೀತಾ ಬನ್ನೂರು: ಈಗ ಮತ್ತೆ ನೀವು ಕವಿತೆಗಳನ್ನು ನಮ್ಮ ಗ್ರೂಪ್ ಲಿ ಇದ್ದವರಿಗೆ ಯಾರಿಗೂ ಯಾಕೆ ಕಳುಹಿಸಿದೀರಿ [8/26, 8:18 PM] ಗೀತಾ ಬನ್ನೂರು: ಅವರ personal numbers ಗೆ [8/26, 8:18 PM] ಗೀತಾ ಬನ್ನೂರು: ನೀವು ಎಷ್ಟು ಹೇಳಿದರೂ ಹೀಗೇ ಮಾಡ್ತೀರಲ್ಲ ಯಾಕೆ [8/26, 8:19 PM] ಅಮುಭಾವಜೀವಿ ಮುಸ್ಟೂರು: ನಾನು ಯಾರಿಗೂ ಕಳಿಸಿಲ್ಲ ಮೇಡಂ [8/26, 8:19 PM] ಅಮುಭಾವಜೀವಿ ಮುಸ್ಟೂರು: ನಿಮಗೆ ಯಾರು ಹೇಳಿದರು [8/26, 8:19 PM] ಗೀತಾ ಬನ್ನೂರು: ಹಾಯ್ಕುಗಳು ಅದು ಇದು ಅಂತ ಅವರ personal number ಗೆ ಕಳುಹಿಸಿದೀರಿ [8/26, 8:20 PM] ಅಮುಭಾವಜೀವಿ ಮುಸ್ಟೂರು: ದಯವಿಟ್ಟು ಹೇಳಿ [8/26, 8:20 PM] ಗೀತಾ ಬನ್ನೂರು: ನಮ್ಮ ಗ್ರೂಪ್ ಲೀ ಇರೋರಿಗೆ [8/26, 8:20 PM] ಗೀತಾ ಬನ್ನೂರು: ಅಯ್ಯೋ ಬಿಡಿ [8/26, 8:20 PM] ಅಮುಭಾವಜೀವಿ ಮುಸ್ಟೂರು: ನಾನು ಯಾರಿಗೂ ಕಳಿಸಿಲ್ಲ ನನ್ನ ನಂಬಿ [8/26, 8:2...