[8/16, 10:43 AM] ಗೀತಾ ಬನ್ನೂರು: ನೋಡ್ರಿ ಭಾವಜೀವಿ ಯವರೆ ನಿಮ್ಮ ಬರಹವನ್ನು ಇಲ್ಲಿ ಯಾರೂ ಪರಿಹಾಸ್ಯ ಮಾಡಿಲ್ಲ....ರಾಜ್ ಶೇಖರ್ ಬರೆದ ಬರಹಕ್ಕೂ ಕೂಡ ನಾನು ತುಂಬಾ ಸಲ ತಮಾಷೆಗೆ ರೇಗಿಸ್ತೀನಿ ಅವರು ತಮಾಷೆ ಯಾಗೇ ಉತ್ತರ ನೀಡ್ತಾರೆ ಹಾಗೇ ನಿಮ್ಮ ಕವಿತೆ ಗೂ ಮೊದಲು ನಾನು ಕವಿತೆ 👌🏻👌🏻ಅಂತ ಹೇಳಿರುವೆ ನಂತರ ರಾಜ್ ಶೇಖರ್ ಸರ್ ಮಾಡಿದ ಹಾಸ್ಯ ನೋಡಿ ಅವರಿಗೆ ನಿಮಗೆ ಇಬ್ಬರಿಗೂ ಹಾಸ್ಯವಾಗಿ ರೇಗಿಸಿದೆ...ನಾನೂ ಬರಹಗಾರ್ತಿಯೇ ಸಾಹಿತ್ಯ ವನ್ನು ಗೌರವಿಸುವವರೆ....ನೀವು ಹಿಂದೆಯೂ ಒಮ್ಮೆ ಹೀಗೆ ಹೇಳಿದ್ರಿ ಕಾವ್ಯ ಕನ್ನಿಕೆ ಯಾರು ಸರ್ ಅಂತ ಹೇಳಿದಾಗ....ನನ್ನ ಕಾವ್ಯ ಕನ್ನಿಕೆಗೆ ಬರಹಕ್ಕೆ ಅವಮಾನ ಮಾಡಿದ್ರಿ ಅಂತ.....ನಂತರ ನಾನು ಕಾಮೆಂಟ್ ಮಾಡಲ್ಲ ಬಿಡಿ ಸರ್ ಅಂದಿದಕ್ಕೆ... ಅಯ್ಯೋ ವಿಮರ್ಶೆ ಮಾಡಿಮೇಡಂ ವಿಮರ್ಶೆ ಇರಬೇಕು ಅಂದ್ರಿ..... ತಮಾಷೆ ಮಾಡುವುದು ನಿಮಗೆ ಇಷ್ಟ ಇಲ್ಲ ಎನ್ನುವುದಾದರೆ ನೀವು ಮಾತ್ರ ಯಾಕೆ ಇಲ್ಲಿ ಎಲ್ಲರಿಗೂ ನನ್ನ ಕಾವ್ಯ ಕನ್ನಿಕೆ ಚಂಚಲೆ ನೀವಾದ್ರು ಹೇಳಿ ಮೇಡಂ ನಿಮ್ಮ ಮಾತು ಕೇಳ್ತಾಳೆ ಹಾಗೆ ಹೀಗೆ ಅಂತ ಹೇಳಿದ್ರಲ್ಲ, ನಿಮ್ಮ ಕನ್ನಿಕೆ ಏನು ಗ್ರೂಪ್ ನಲ್ಲಿದ್ದಳಾ....ಅಥವ ಅವಳು ನಮಗೆ ಗೊತ್ತಿರುವವರೆ ಇರಬೇಕು ಯಾರು ಅಂತ ನಾವು ಅದನ್ನು ಸೀರಿಯಸ್ ತೆಗೆದು ಕೊಳ್ಳ ಬಹುದಿತ್ತಲ್ಲ....ಕಾವ್ಯ ಕನ್ನಿಕೆಗೆ ಹೇಳಿ ಹೇಳಿ ಅಂತ ಇದ್ರಲ್ಲ ನಮಗ್ಯಾಕೆ ಹೇಳಿದ್ದು ಹಾಗೆ ಇದು ಮಾತ್ರ ನಿಮ್ಮದು ಹಾಸ್ಯ.....ನಮ್ಮದು ಪರಿಹಾಸ್ಯವೇ...... ಹಾಸ್ಯವಾಗಿರೋದು ಗೊತ್ತು......ಅಸಹನೆಯ ಕಿಡಿ ಕಾರಿದಾಗ ಮಾತಾಡೋದೂ ಗೊತ್ತಿದೆ....ಹಾಸ್ಯದ ಹತ್ತು ಪಟ್ಟು ಕೋಪವೂ ಗೊತ್ತಿದೆ ಮಾತನಾಡಲು .....
[8/16, 10:45 AM] ಗೀತಾ ಬನ್ನೂರು: ನನ್ನ ಬೆಳವಣಿಗೆ ಬಗ್ಗೆ ತಾವು ಹೇಳುವ ಅಗತ್ಯವಿಲ್ಲ
[8/16, 10:46 AM] ಗೀತಾ ಬನ್ನೂರು: ಇದನ್ನು ಕವಿತೆ ಎಂದಷ್ಟೇ ತೆಗೆದುಕೊಳ್ಳಲಾಗದು
[8/16, 10:47 AM] ಗೀತಾ ಬನ್ನೂರು: ಉದ್ದೇಶ ಪೂರ್ವಕವಾಗೇ ಹೇಳಿದೀರ ಯಾಕೆ
[8/16, 10:48 AM] ಗೀತಾ ಬನ್ನೂರು: ವಾದದ ಅಗತ್ಯ ನಮಗೂ ಇಲ್ಲ ರೀ ನೀವು ಯಾಕೆ ಹಾಗೆ ಹೇಳಬೇಕು
[8/16, 10:50 AM] ಗೀತಾ ಬನ್ನೂರು: ನಿಮ್ಮಿಂದ ಹೀಗೇ ಹೇಳಿಸಿಕೊಳ್ಳುವಷ್ಟು ಅವಿವೇಕಿಗಳೇನ್ರಿ ನಾವು.
[8/16, 10:52 AM] ಗೀತಾ ಬನ್ನೂರು: ಬರಹದಲ್ಲಿ ಹೀಗೆ ಇನ್ನೊಬ್ಬರನ್ನು ಟೀಕಿಸಿ ವಧೆ ಮಾಡುವುದೇ ನಿಮಗೆ ಔಚಿತ್ಯವೋ
[8/16, 9:29 AM] ರಾಜಶೇಖರ ಬೆಂಗಳೂರು: ಅವರೀಗ ಸ್ವಾತಂತ್ರ್ಯ ಸಿಕ್ಕಿದೆ..😄👍🏼💐💐
[8/16, 9:30 AM] ಗೀತಾ ಬನ್ನೂರು: ಆಗಸ್ಟ್ 15 ಅದಕ್ಕೆ ಬಿಡುಗಡೆ ಆಗಿ ಸ್ವಾತಂತ್ರ್ಯ ಸಿಕ್ಕಿದೆ ಭಾವಜೀವಿ ಕವಿಗಳಿಗೆ 👍🏻😁
[8/16, 9:33 AM] ಅಮುಭಾವಜೀವಿ ಮುಸ್ಟೂರು: ಒಬ್ಬರ ಭಾವ ಬರಹವನ್ನು ಪರಿಹಾಸ್ಯ ಮಾಡುವುದು ಒಳ್ಳೆಯ ಬೆಳವಣಿಗೆ ಅಲ್ಲ ಎಂಬುದು ನನ್ನ ಭಾವನೆ.
[8/16, 10:16 AM] ಗೀತಾ ಬನ್ನೂರು: ನಾವೆಲ್ಲರೂ ಹಾಸ್ಯವಾಗಿ ನಗುತ್ತಲೇ ಇದೀವಿ....ನೀವು ಮಾತ್ರವೇ ಹೀಗೆ.....
[8/16, 10:43 AM] ಗೀತಾ ಬನ್ನೂರು: ನೋಡ್ರಿ ಭಾವಜೀವಿ ಯವರೆ ನಿಮ್ಮ ಬರಹವನ್ನು ಇಲ್ಲಿ ಯಾರೂ ಪರಿಹಾಸ್ಯ ಮಾಡಿಲ್ಲ....ರಾಜ್ ಶೇಖರ್ ಬರೆದ ಬರಹಕ್ಕೂ ಕೂಡ ನಾನು ತುಂಬಾ ಸಲ ತಮಾಷೆಗೆ ರೇಗಿಸ್ತೀನಿ ಅವರು ತಮಾಷೆ ಯಾಗೇ ಉತ್ತರ ನೀಡ್ತಾರೆ ಹಾಗೇ ನಿಮ್ಮ ಕವಿತೆ ಗೂ ಮೊದಲು ನಾನು ಕವಿತೆ 👌🏻👌🏻ಅಂತ ಹೇಳಿರುವೆ ನಂತರ ರಾಜ್ ಶೇಖರ್ ಸರ್ ಮಾಡಿದ ಹಾಸ್ಯ ನೋಡಿ ಅವರಿಗೆ ನಿಮಗೆ ಇಬ್ಬರಿಗೂ ಹಾಸ್ಯವಾಗಿ ರೇಗಿಸಿದೆ...ನಾನೂ ಬರಹಗಾರ್ತಿಯೇ ಸಾಹಿತ್ಯ ವನ್ನು ಗೌರವಿಸುವವರೆ....ನೀವು ಹಿಂದೆಯೂ ಒಮ್ಮೆ ಹೀಗೆ ಹೇಳಿದ್ರಿ ಕಾವ್ಯ ಕನ್ನಿಕೆ ಯಾರು ಸರ್ ಅಂತ ಹೇಳಿದಾಗ....ನನ್ನ ಕಾವ್ಯ ಕನ್ನಿಕೆಗೆ ಬರಹಕ್ಕೆ ಅವಮಾನ ಮಾಡಿದ್ರಿ ಅಂತ.....ನಂತರ ನಾನು ಕಾಮೆಂಟ್ ಮಾಡಲ್ಲ ಬಿಡಿ ಸರ್ ಅಂದಿದಕ್ಕೆ... ಅಯ್ಯೋ ವಿಮರ್ಶೆ ಮಾಡಿಮೇಡಂ ವಿಮರ್ಶೆ ಇರಬೇಕು ಅಂದ್ರಿ..... ತಮಾಷೆ ಮಾಡುವುದು ನಿಮಗೆ ಇಷ್ಟ ಇಲ್ಲ ಎನ್ನುವುದಾದರೆ ನೀವು ಮಾತ್ರ ಯಾಕೆ ಇಲ್ಲಿ ಎಲ್ಲರಿಗೂ ನನ್ನ ಕಾವ್ಯ ಕನ್ನಿಕೆ ಚಂಚಲೆ ನೀವಾದ್ರು ಹೇಳಿ ಮೇಡಂ ನಿಮ್ಮ ಮಾತು ಕೇಳ್ತಾಳೆ ಹಾಗೆ ಹೀಗೆ ಅಂತ ಹೇಳಿದ್ರಲ್ಲ, ನಿಮ್ಮ ಕನ್ನಿಕೆ ಏನು ಗ್ರೂಪ್ ನಲ್ಲಿದ್ದಳಾ....ಅಥವ ಅವಳು ನಮಗೆ ಗೊತ್ತಿರುವವರೆ ಇರಬೇಕು ಯಾರು ಅಂತ ನಾವು ಅದನ್ನು ಸೀರಿಯಸ್ ತೆಗೆದು ಕೊಳ್ಳ ಬಹುದಿತ್ತಲ್ಲ....ಕಾವ್ಯ ಕನ್ನಿಕೆಗೆ ಹೇಳಿ ಹೇಳಿ ಅಂತ ಇದ್ರಲ್ಲ ನಮಗ್ಯಾಕೆ ಹೇಳಿದ್ದು ಹಾಗೆ ಇದು ಮಾತ್ರ ನಿಮ್ಮದು ಹಾಸ್ಯ.....ನಮ್ಮದು ಪರಿಹಾಸ್ಯವೇ...... ಹಾಸ್ಯವಾಗಿರೋದು ಗೊತ್ತು......ಅಸಹನೆಯ ಕಿಡಿ ಕಾರಿದಾಗ ಮಾತಾಡೋದೂ ಗೊತ್ತಿದೆ....ಹಾಸ್ಯದ ಹತ್ತು ಪಟ್ಟು ಕೋಪವೂ ಗೊತ್ತಿದೆ ಮಾತನಾಡಲು .....
[8/16, 10:45 AM] ಗೀತಾ ಬನ್ನೂರು: ನನ್ನ ಬೆಳವಣಿಗೆ ಬಗ್ಗೆ ತಾವು ಹೇಳುವ ಅಗತ್ಯವಿಲ್ಲ
[8/16, 10:45 AM] ಅಮುಭಾವಜೀವಿ ಮುಸ್ಟೂರು: ಸರಿ ಮೇಡಂ ವಾದ ವಿವಾದ ಮಾಡಲಾರೆ ಪದೇಪದೇ ಪ್ರಸ್ತಾಪಿಸುವ ಅಗತ್ಯ ಇಲ್ಲ
[8/16, 10:46 AM] ಗೀತಾ ಬನ್ನೂರು: ಇದೇಕೆ ಹೇಳಬೇಕು
[8/16, 10:46 AM] ಗೀತಾ ಬನ್ನೂರು: ಇದೇಕೆ
[8/16, 10:46 AM] ಗೀತಾ ಬನ್ನೂರು: ಇದನ್ನು ಕವಿತೆ ಎಂದಷ್ಟೇ ತೆಗೆದುಕೊಳ್ಳಲಾಗದು
[8/16, 10:47 AM] ಗೀತಾ ಬನ್ನೂರು: ಉದ್ದೇಶ ಪೂರ್ವಕವಾಗೇ ಹೇಳಿದೀರ ಯಾಕೆ
[8/16, 10:48 AM] ಗೀತಾ ಬನ್ನೂರು: ವಾದದ ಅಗತ್ಯ ನಮಗೂ ಇಲ್ಲ ರೀ ನೀವು ಯಾಕೆ ಹಾಗೆ ಹೇಳಬೇಕು
[8/16, 10:50 AM] ಗೀತಾ ಬನ್ನೂರು: ನಿಮ್ಮಿಂದ ಹೀಗೇ ಹೇಳಿಸಿಕೊಳ್ಳುವಷ್ಟು ಅವಿವೇಕಿಗಳೇನ್ರಿ ನಾವು.
[8/16, 10:52 AM] ಗೀತಾ ಬನ್ನೂರು: ಬರಹದಲ್ಲಿ ಹೀಗೆ ಇನ್ನೊಬ್ಬರನ್ನು ಟೀಕಿಸಿ ವಧೆ ಮಾಡುವುದೇ ನಿಮಗೆ ಔಚಿತ್ಯವೋ
[8/16, 10:52 AM] ಗೀತಾ ಬನ್ನೂರು: ಉತ್ತರ ಕೊಡ್ರಿ
[8/16, 11:52 AM] ಅಮುಭಾವಜೀವಿ ಮುಸ್ಟೂರು: ನಾನು ಯಾರನ್ನೂ ತೇಜೋವಧೆ ಮಾಡಿಲ್ಲ. ವಾಸ್ತವ ಸತ್ಯವನ್ನು ಹೇಳಿರುವೆ ಅದನ್ನು ಪೂರ್ವಗ್ರಹ ಪೀಡಿತವಾಗಿ ವೈಯಕ್ತಿಕ ಅವಹೇಳನ ಅಂತ ತಿಳಿದುಕೊಂಡರೆ ನಾನು ಹೊಣೆಗಾರನಲ್ಲ. ದಯವಿಟ್ಟು ಇದು ನನ್ನ ಉದ್ದಟತನವೆಂಬುದು ನಿಮ್ಮ ಅಭಿಪ್ರಾಯ ಆದರೆ ನೀವು ನನ್ನ ರಿಮೂವ್ ಮಾಡಬಹುದು.
[8/16, 11:53 AM] ಅಮುಭಾವಜೀವಿ ಮುಸ್ಟೂರು: ನನ್ನ ಮಾತಿಗೆ ನಾನು ಬದ್ಧವಾಗಿದ್ದೇನೆ.
[8/16, 11:54 AM] ಅಮುಭಾವಜೀವಿ ಮುಸ್ಟೂರು: ನನಗೆ ಸ್ವಾತಂತ್ರ್ಯ ಬಿಡುಗಡೆ ಯಾರೂ ಕೊಡಬೇಕಿಲ್ಲ.
[8/16, 11:54 AM] ಅಮುಭಾವಜೀವಿ ಮುಸ್ಟೂರು: ನನಗೆ ವಾದ ಮಾಡಲು ಇಷ್ಟ ಇಲ್ಲ ಮೇಡಂ
[8/16, 11:56 AM] ಅಮುಭಾವಜೀವಿ ಮುಸ್ಟೂರು: ನಾನು ಏನೇ ಹೇಳಿದರೂ ವಿವಾದವಾಗುತ್ತದೆ ಅದಕ್ಕೆ ಮೌನವಾಗಿ ಇರುವೆ. ಆದರೆ ಅದು ನಾನು ತಪ್ಪು ಮಾಡಿರುವೆನೆಂದಲ್ಲ. ಈ ವಿಚಾರವಾಗಿ ಕರೆ ಮಾಡುವ ಮಾತಾಡುವ ಅವಶ್ಯಕತೆ ಇಲ್ಲ ಮೇಡಂ.
[8/16, 11:57 AM] ಅಮುಭಾವಜೀವಿ ಮುಸ್ಟೂರು: ಈ ಬಳಗದಲ್ಲಿ ನಾನು ಇನ್ನು ಕ್ರಿಯಾಶೀಲವಾಗಿರಲಾರೆ.
[8/16, 11:58 AM] ಅಮುಭಾವಜೀವಿ ಮುಸ್ಟೂರು: ನಾನೇ ಬಿಟ್ಟು ಹೋದರೆ ನನ್ನ ಮೇಲಿನ ಅಪವಾದ ಸತ್ಯವೆನಿಸಬಹುದು ಅದಕ್ಕೆ ನಾನು ಹೊರ ಹೋಗಲಾರೆ
[8/16, 11:59 AM] ಗೀತಾ ಬನ್ನೂರು: ರಾಜ್ ಶೇಖರ್ ಸರ್ ಹೇಳಿದ ತಾನೆ ಪ್ರತಿಕ್ರಿಯೆ ನಾನು ಹೇಳಿದೆ
[8/16, 12:01 PM] ಗೀತಾ ಬನ್ನೂರು: ಇದನ್ನು ಹಾಗೇಕೆ ಭಾವಿಸಿಲ್ಲ. ರಾಜ್ ಶೇಖರ್ ಸರ್ ಹೇಳಿದಾಗ ಸ್ವೀಕರಿಸಿದ ನಿಮಗೆ ಅದೇ ಮಾತು ನಾ ಹೇಳಿದ್ದು ಅವಮಾನ ಅಂತ ಹೇಗೆ ಹೇಳ್ತೀರಿ
[8/16, 12:06 PM] ಸಬ್ಬನಹಳ್ಳಿ ಶಶಿಧರ: ಭಾವಜೀವಿಯವರೆ ಕವಿತೆ ಅಷ್ಟೆ ಸಾಕು.ಚಿತ್ರಗಳ ಅವಶ್ಯಕತೆ ಮತ್ತೊಮ್ಮೆ ಯಾಕೆ ಅಂತ ತಿಳಿತ್ತಿಲ್ಲ.ಜೊತೆಗೆ ಚರ್ಚೆ ಮಾಡೋ ಹಕ್ಕು ಪ್ರತಿಯೊಬ್ಬ ಓದುಗರಿಗು ಇರುತ್ತೆ.ಬೇಡ ಅನ್ನುದಾದ್ರೆ ಗ್ರೂಪ್ಗೆ ಹಾಕೊ ಅವಶ್ಯಕತೆ ಯಾಕೆ?ನೀವೆ ಬರೆದು ಇಟ್ಕೊಬಹುದಲ್ವಾ?ಯೋಚನೆ ಮಾಡಿ.ಯಾಕೆ ಅಂದ್ರೆ ಬರೆದವುಗಳೆಲ್ಲ ಎಲ್ಲರಿಗು ಇಷ್ಟ ಆಗ್ಬೇಕು ಅಂತೇನಿಲ್ಲ ಅಲ್ವಾ?ಒಬ್ಬೊಬ್ಬರದು ಒಂದೊಂದು ಅಭಿರುಚಿ ಇರುತ್ತೆ ಅಲ್ವಾ?
[8/16, 12:12 PM] ಸಬ್ಬನಹಳ್ಳಿ ಶಶಿಧರ: ಹುಟ್ಟಿದ ಮಕ್ಕಳೆಲ್ಲ ಉಳಿದಿದ್ರೆ ಭಿತ್ತ ಬೀಜಗಳೆಲ್ಲ ಬೆಳೆದು ಹೆಮ್ಮರವಾಗಿದಿದ್ರೆ ಇಷ್ಟೊತ್ತಿಗೆ ಈ ಭೂಮಿಲಿ ಸ್ಥಳನೆ ಇರ್ತಿರಲಿಲ್ಲ ಅಲ್ವಾ?ಇಷ್ಟಕ್ಕೆ ಮುಖ ತಕೊಂಡು ತಲೆಮೇಲೆ ಇಟ್ಕೊಂಡ್ರೆ ಏನ್ ಉಪಯೋಗ?
[8/16, 12:15 PM] ಸಬ್ಬನಹಳ್ಳಿ ಶಶಿಧರ: ತಪ್ಪೇನು ಇಲ್ಲ .ಮನಸ್ಸು ವಿಶಾಲವಾಗಿದ್ರೆ ಮಾತ್ರ ಅವರ ಕವಿತೆಗು ಒಂದು ನೆಲೆ ಬೆಲೆ ಇಲ್ಲ ಅಂದ್ರೆ ವ್ಯರ್ಥ.
[8/16, 12:17 PM] ಗೀತಾ ಬನ್ನೂರು: ನೋಡಿ ರಾಜ್ ಶೇಖರ್ ಸರ್ ಗೂ ಹೇಳಿದೀನಿ ಅವರು ಇವರಿಗಿಂತ ಪ್ರಬುದ್ಧರು, ಹಿರಿಯರು ಆದರೆ ಅವರು ತಮಾಷೆ ಯಾಗೇ ಉತ್ತರಿಸಿದ್ದಾರೆ.... ಭಾವಜೀವಿ ಯವರು ಮಾತ್ರ ಹೀಗೇಕೆ ಅದೂ ನನ್ನ ತಪ್ಪಲ್ಲದ ಪ್ರತಿಕ್ರಿಯೆ ಗೆ ಒಟ್ಟಿನಲ್ಲಿ ನನ್ನ ಬಗ್ಗೆ ಯಾಕೆ ಹಾಗೆ......
[8/16, 12:17 PM] ಸಬ್ಬನಹಳ್ಳಿ ಶಶಿಧರ: ಯಾರೇ ಆಗಿರ್ಲಿ ಮೊದಲು ಮನ ತಿಳಿ ಇರ್ಬೇಕು.
[8/16, 12:19 PM] ಸಬ್ಬನಹಳ್ಳಿ ಶಶಿಧರ: ಹಲವರು ತಾವೆ ಪ್ರಬುದ್ದರು ಅನ್ನೋ ಭಾವನೆನ ಅವರೆ ಬೆಳೆಸ್ಕೊಂಡಿರ್ತಾರೆ . ಅಂಥವರಿಗೆ ಏನು ಮಾಡೋಕ್ಕಾಗಲ್ಲ.ನಾವೆ ಸುಮ್ನಾಗ್ಬೇಕು.
[8/16, 12:19 PM] ಸಬ್ಬನಹಳ್ಳಿ ಶಶಿಧರ: ಬಿಡಿ ಅವೆಲ್ಲ ವ್ಯರ್ಥ ಚರ್ಚೆಗಳು.
[8/16, 12:24 PM] ರಾಜಶೇಖರ ಬೆಂಗಳೂರು: ಸರ್ ತಮಾಷೆ ಮಾಡಿದೆ.. ಕ್ಷಮಿಸಿ ನನ್ನನ್ನು ನಾನೆ ಹಾಸ್ಯ ಮಾಡಿಕೊಂಡಿರುವೆ ನೋಡಿ..😊🙏🏼💐💐
[8/16, 12:26 PM] ಸಬ್ಬನಹಳ್ಳಿ ಶಶಿಧರ: ಸರ್ ಹಾಸ್ಯ ಇಲ್ಲದವರ ಜೀವನ ಏನೇ ಇದ್ದರೂ ಎಷ್ಟೇ ಇದ್ದರೂ ವ್ಯರ್ಥ.ಅಷ್ಟೇ ಅಲ್ಲ ಅವರ ಜೀವನ ಬರಡು ಭೂಮಿ ಇದ್ದಂತೆ.
[8/16, 12:41 PM] ಸಬ್ಬನಹಳ್ಳಿ ಶಶಿಧರ: ಸರ್ ಸಿಟ್ಟು ಮಾಡ್ಕೊಂಡ್ರೆ ಯಾರಿಗೇನು ನಷ್ಟ ಇಲ್ಲ.ಇದ್ರೆ ಗ್ರೂಪ್ ನಲ್ಲಿರಲಿ.ಹೋದ್ರೆ ಹೋಗ್ಲಿ ಬಿಡಿ.ಯಾಕ್ ಅಷ್ಟೊಂದು ತಲೆ ಕೆಡಿಸ್ಕೊತಿರಿ ಸರ್ ?
[8/16, 12:41 PM] ಸಬ್ಬನಹಳ್ಳಿ ಶಶಿಧರ: ಸಾರಿ ಕೇಳೊ ಅವಶ್ಯಕತೆ ಇಲ್ಲ.
[8/16, 1:13 PM] ಅಮುಭಾವಜೀವಿ ಮುಸ್ಟೂರು: ನನಗೆ ಸಿಟ್ಟು ಇಲ್ಲ ಇನ್ನೊಬ್ಬರ ಬಗ್ಗೆ ತೇಜೋವಧೆ ಮಾಡುವ ಅವಶ್ಯಕತೆ ಇಲ್ಲ ನಾನು ಗ್ರೂಪ್ ಬಿಟ್ಟು ಹೋಗುವ ತಪ್ಪೇನೂ ಮಾಡಿಲ್ಲ. ನಾನು ಪ್ರಬುದ್ಧ ಅಂತ ಎಲ್ಲೂ ಹೇಳಿಲ್ಲ ನಾನು ಹಾಗೆ ಬದುಕೋನು ಅಲ್ಲ. ತಿಳುವಳಿಕೆ ಕಡಿಮೆ ಇರಬಹುದು ಆದರೆ ತಿಳಿಗೇಡಿ ಅಲ್ಲ. ನಿಮ್ಮ ಸಲಹೆ ಸ್ವೀಕರಿಸಿ ಪಾಲಿಸುವೆ. ನನ್ನ ತಪ್ಪಿದ್ದರೆ ಬಳಗದ ಸದಸ್ಯರಲ್ಲಿ ಕ್ಷಮೆ ಕೇಳುವೆ ಸರ್. ನಾನಂತೂ ಸ್ವತಃ ಬಳಗ ತೊರೆಯಲಾರೆ ಅಡ್ಮಿನ್ಗೆ ಏನು ಸೂಕ್ತವೋ ಆ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ.
[8/16, 2:44 PM] ಅಮುಭಾವಜೀವಿ ಮುಸ್ಟೂರು: ಖಂಡಿತ ನಿಮ್ಮ ಬಗ್ಗೆ ಮೇಡಂ ಬಗ್ಗೆ ನನಗೆ ಅಪಾರ ಗೌರವ ಸರ್. ನಿನೇನೂ ತಪ್ಪು ಹೇಳಿಲ್ಲ. ನಿಮ್ಮ ಮತ್ತು ಮೇಡಂ ಕುರಿತಾದ ಯಾವ ಘಟನೆಯೂ ಪ್ರಸ್ತಾಪ ಇಲ್ಲ ಅಲ್ಲಿ. ಬರಹವನ್ನು ಪರಿಹಾಸ್ಯ ಮಾಡಬಾರದು ಅಂತ ಅಷ್ಟೇ ನಾನು ಹೇಳಿದ್ದು. ಇದರಲ್ಲಿ ಸೀರಿಯಸ್ ಆಗುವಂತದ್ದೇನಿದೆ. ನಾನು ಶಾರ್ಟ್ ಟೆಂಪರ್ ಅಲ್ಲ ಸರ್ ಅದು ನಿಮ್ಮ ತಪ್ಪು ತಿಳುವಳಿಕೆ. ನಾನು ತಾಳ್ಮೆಯಿಂದನೇ ಎಲ್ಲವನ್ನೂ ಸ್ವೀಕರಿಸುವ ಮನಸ್ಥಿತಿ ಉಳ್ಳವನು. ಇದನ್ನು ನಾನು ಬೆಳೆಸಬಾರದು ಅಂತಾನೆ ಸೈಲೆಂಟ್ ಆಗಿದ್ದದ್ದು. ನನ್ನಿಂದ ನಿಮಗೆ ನೋವಾಗಿದ್ದರೆ ಕ್ಷಮೆ ಇರಲಿ ಸರ್. ನಾನು ನಾನೇ ಮಹಾನ್ ಬರಹಗಾರ ಅಂತ ಎಲ್ಲೂ ಹೇಳಿಲ್ಲ ನಾನು ಹಾಗೆ ಬದುಕುತ್ತಾನೂ ಇಲ್ಲ .
[8/16, 2:48 PM] ಅಮುಭಾವಜೀವಿ ಮುಸ್ಟೂರು: ಇಷ್ಟಾಗಿಯೂ ನನ್ನ ತಪ್ಪು ಇದೆ ಅನಿಸಿದರೆ ಸಲಹೆ ನೀಡಿ ಸರಿಪಡಿಸಿಕೊಳ್ಳುವೆ. ನಾನೇ ಸರಿ ಎಂದು ನಾನು ಇಂದು ಮುಂದು ಎಂದೆಂದೂ ಹೇಳುವುದೂ ಇಲ್ಲ. ನಾನು ಪ್ರಬುದ್ಧ ನೂ ಅಲ್ಲ ಅವಿವೇಕಿಯೂ ಅಲ್ಲ. ನನ್ನ ಮೇಲೆ ಪೂರ್ವಾಗ್ರಹ ಪೀಡಿತರಾಗಿ ಮಾತನಾಡಿದರೆ ನನಗೆ ನೋವಾಗುತ್ತದೆ ಸರ್. ವಾಸ್ತವವನ್ನು ಅರ್ಥ ಮಾಡಿಕೊಳ್ಳುವ ಮನಸ್ಥಿತಿ ಬೇಕು. ಅದೇ ಪೋಸ್ಟ್ ಬೇರೆ ಬಳಗದಲ್ಲಿ ಸರಿಯಿದೆ ಎಂಬ ಅಭಿಪ್ರಾಯ ಬಂದಾಗ ಇಲ್ಲಿ ತಪ್ಪಾಗಲು ಹೇಗೆ ಸಾಧ್ಯ. ಸಾರ್ವತ್ರಿಕವಾಗಿ ಹೇಳಿದ ಹೇಳಿಕೆ ಇದು.
Comments
Post a Comment