[8/17, 8:35 PM] ರಾಜಶೇಖರ ಬೆಂಗಳೂರು: ಸ್ನೇಹದ ರಾಗದಲಿ ಮೋಹದ ಅಮೋಘ ಅಪಸ್ವರ..ವಿರಹ.. ರೋಗ..ಬಯಸದೇ ಬಂದವಳು..ನೋವ ತಿಳಿಯದ..ನೀವು ಅಮು ಅಂಗಲಾಚಿ.. ಪ್ರೀತಿಯ ಕಳಂಕ... ವಾವ್ ವಾವ್..!! ಸೂಪರ್ ಸರ್
ಆದರೂ ವಿರಹ ವೇಧನೆಯ ಕವನ ಚೆನ್ನಾಗಿದೆ... ಆದರೆ ಇತ್ತೀಚೆಗೆ ಬಳಗದಲ್ಲಿ ನಡೆದ ಕೆಲವು ಘಟನೆಗಳಿಗೆ ನಿಮ್ಮ ಕವನ ನೇರವಾಗಿ ಥಳಕು ಹಾಕುವಂತಿದೆ... ಬಳಗದಲ್ಲಿ ಇರುವವರ್ಯಾರು ಮಕ್ಕಳಲ್ಲ.. ಇಲ್ಲಿ ಎಲ್ಲರೂ ಬುದ್ದಿ ಜೀವಿಗಳೆ ತಾವು ದಯವಿಟ್ಟು ನಮ್ಮ ಪ್ರಶ್ನೆಗಳಿಗೆ ಅನುಮಾನಗಳಿಗೆ ನೀವು ಉತ್ತರಿಸಲೇ ಬೇಕು..
ಯಾರವಳು..!??
[8/17, 8:45 PM] ಅಮುಭಾವಜೀವಿ ಮುಸ್ಟೂರು: ದಯವಿಟ್ಟು ಇದು ಯಾರ ಕುರಿತಾಗಿಯೂ ಬರೆದದ್ದಲ್ಲ ಸರ್ ದಯವಿಟ್ಟು ಬಳಗ ಪ್ರಶಾಂತವಾಗಿದೆ ಅಸಹನೆಯ ಕಿಡಿಯಾಗುವುದು ನನಗೆ ಇಷ್ಟವಿಲ್ಲ. ಇದು ಬೇರೊಂದು ಬಳಗದಲ್ಲಿ ದತ್ತ ಸಾಲಿಗೆ ಬರೆದ ಗಜಲ್. ದಯವಿಟ್ಟು ವೈಯಕ್ತಿಕವಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲ ಸರ್. ತಿಳಿಯಾದ ವಾತಾವರಣ ಮತ್ತೆ ಕಲಕುವುದು ನನಗೆ ಇಷ್ಟ ಇಲ್ಲ. ನೀವು ಯಾವ ವಿಚಾರವಾಗಿ ಅನುಮಾನ ಪಡುವಿರೋ ತಿಳಿಯದು ಸರ್. ಬುದ್ದಿಜೀವಿಗಳು ಹೀಗೆ ಒಗಟಾಗಿ ಹೇಳಿದರೆ ಈ ದಡ್ಡಜೀವಿಗೆ ಅರ್ಥವಾಗದು ಸರ್. ದಯವಿಟ್ಟು ಯಾವುದಕ್ಕೋ ಯಾವುದನ್ನೋ ಥಳಕು ಹಾಕಬೇಡಿ ಸರ್. ಕೊನೆಯದಾಗಿ ಹೇಳಿಬಿಡಿ ನನ್ನ ಬರಹ ತಮಗೆ ಇಷ್ಟ ಆಗದಿದ್ದರೆ ಬಳಗದಿಂದ ರಿಮೂವ್ ಮಾಡಿಸಿ. ಯಾರಿಗೂ ಇಲ್ಲದ ಅನುಮಾನ ನಿಮಗೆ ಏಕೋ ನಾ ಕಾಣೆ. ನಿಮ್ಮ ಈ ಪ್ರಶ್ನೆ ಕೇಳುವ ಉದ್ದೇಶ ಏನು ತಿಳಿಸಿ ಸರ್.
ತಮ್ಮಂತಹ ಪ್ರಬುದ್ಧರು ಇರುವ ಬಳಗದಲ್ಲಿ ನನ್ನ ಬರಹ ವಿಮರ್ಶೆಗೆ ವಸ್ತುವಾಗುವ ಬದಲು ವೈಯಕ್ತಿಕವಾಗಿ ಪರಿಭಾವಿಸುವ ಔಚಿತ್ಯವೇನು ಅರ್ಥವಾಗದು. ಇಲ್ಲಿ ಎಲ್ಲರೂ ಅವರದೇ ವ್ಯಕ್ತಿತ್ವ ಘನತೆ ಸ್ವಂತ ಬದುಕನ್ನು ಹೊಂದಿದ್ದಾರೆ. ನನ್ನ ಬರಹ ನನ್ನ ಭಾವ. ಅದಕ್ಕೆ ಈ ಬಳಗದಲ್ಲಿ ಇರುವವರಿಗೆ ಬರೆದುದಲ್ಲ. ಅಂತಹ ಕೆಟ್ಟ ಚಟ ನನಗಿಲ್ಲ ಸರ್. ಬುದ್ಧಿ ಜೀವಿಗಳು ತಿಳುವಳಿಕೆ ಇಲ್ಲದ ನನಗೆ ಬರೆಯುವುದರ ಬಗ್ಗೆ ಮಾರ್ಗದರ್ಶನ ಮಾಡಿ ಸರ್. ಅದನ್ನು ನಾನು ಧನಾತ್ಮಕವಾಗಿ ತೆಗೆದುಕೊಂಡು ತಿದ್ದಿಕೊಳ್ಳುವೆ
[8/17, 8:11 PM] ಸಬ್ಬನಹಳ್ಳಿ ಶಶಿಧರ: ಅಮು ಅವರೆ ನೀವು ಬರೆಯೊ ಬರಹಗಳು ಚುಟುಕನೊ ಕವನನೊ ಕಾವ್ಯನೊ ಒಂದು ಅರ್ಥ ಆಗ್ತಿಲ್ಲ.
[8/17, 8:11 PM] ಸಬ್ಬನಹಳ್ಳಿ ಶಶಿಧರ: ಅವು ಏನು ಅಂತ ಹಾಕಿ ಬರಿರಿ.
[8/17, 8:28 PM] ಅಮುಭಾವಜೀವಿ ಮುಸ್ಟೂರು: ಅವು ಹನಿಗವನ ಅಂದುಕೊಂಡು ಬರೆದಿರುವೆ ಸರ್ ಸಾಹಿತ್ಯದಲ್ಲಿ ಪಳಗಿದವರು ನೀವು ಹೇಳಿ ಸರ್ ಯಾವ ಪ್ರಕಾರಕ್ಕೆ ಸೇರುತ್ತದೆ ಅಂತ ತಿಳಿದುಕೊಂಡು ಅನುಸರಿಸುವೆ
[8/17, 8:35 PM] ರಾಜಶೇಖರ ಬೆಂಗಳೂರು: ಸ್ನೇಹದ ರಾಗದಲಿ ಮೋಹದ ಅಮೋಘ ಅಪಸ್ವರ..ವಿರಹ.. ರೋಗ..ಬಯಸದೇ ಬಂದವಳು..ನೋವ ತಿಳಿಯದ..ನೀವು ಅಮು ಅಂಗಲಾಚಿ.. ಪ್ರೀತಿಯ ಕಳಂಕ... ವಾವ್ ವಾವ್..!! ಸೂಪರ್ ಸರ್
ಆದರೂ ವಿರಹ ವೇಧನೆಯ ಕವನ ಚೆನ್ನಾಗಿದೆ... ಆದರೆ ಇತ್ತೀಚೆಗೆ ಬಳಗದಲ್ಲಿ ನಡೆದ ಕೆಲವು ಘಟನೆಗಳಿಗೆ ನಿಮ್ಮ ಕವನ ನೇರವಾಗಿ ಥಳಕು ಹಾಕುವಂತಿದೆ... ಬಳಗದಲ್ಲಿ ಇರುವವರ್ಯಾರು ಮಕ್ಕಳಲ್ಲ.. ಇಲ್ಲಿ ಎಲ್ಲರೂ ಬುದ್ದಿ ಜೀವಿಗಳೆ ತಾವು ದಯವಿಟ್ಟು ನಮ್ಮ ಪ್ರಶ್ನೆಗಳಿಗೆ ಅನುಮಾನಗಳಿಗೆ ನೀವು ಉತ್ತರಿಸಲೇ ಬೇಕು..
ಯಾರವಳು..!??
[8/17, 8:45 PM] ಅಮುಭಾವಜೀವಿ ಮುಸ್ಟೂರು: ದಯವಿಟ್ಟು ಇದು ಯಾರ ಕುರಿತಾಗಿಯೂ ಬರೆದದ್ದಲ್ಲ ಸರ್ ದಯವಿಟ್ಟು ಬಳಗ ಪ್ರಶಾಂತವಾಗಿದೆ ಅಸಹನೆಯ ಕಿಡಿಯಾಗುವುದು ನನಗೆ ಇಷ್ಟವಿಲ್ಲ. ಇದು ಬೇರೊಂದು ಬಳಗದಲ್ಲಿ ದತ್ತ ಸಾಲಿಗೆ ಬರೆದ ಗಜಲ್. ದಯವಿಟ್ಟು ವೈಯಕ್ತಿಕವಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲ ಸರ್. ತಿಳಿಯಾದ ವಾತಾವರಣ ಮತ್ತೆ ಕಲಕುವುದು ನನಗೆ ಇಷ್ಟ ಇಲ್ಲ. ನೀವು ಯಾವ ವಿಚಾರವಾಗಿ ಅನುಮಾನ ಪಡುವಿರೋ ತಿಳಿಯದು ಸರ್. ಬುದ್ದಿಜೀವಿಗಳು ಹೀಗೆ ಒಗಟಾಗಿ ಹೇಳಿದರೆ ಈ ದಡ್ಡಜೀವಿಗೆ ಅರ್ಥವಾಗದು ಸರ್. ದಯವಿಟ್ಟು ಯಾವುದಕ್ಕೋ ಯಾವುದನ್ನೋ ಥಳಕು ಹಾಕಬೇಡಿ ಸರ್. ಕೊನೆಯದಾಗಿ ಹೇಳಿಬಿಡಿ ನನ್ನ ಬರಹ ತಮಗೆ ಇಷ್ಟ ಆಗದಿದ್ದರೆ ಬಳಗದಿಂದ ರಿಮೂವ್ ಮಾಡಿಸಿ. ಯಾರಿಗೂ ಇಲ್ಲದ ಅನುಮಾನ ನಿಮಗೆ ಏಕೋ ನಾ ಕಾಣೆ. ನಿಮ್ಮ ಈ ಪ್ರಶ್ನೆ ಕೇಳುವ ಉದ್ದೇಶ ಏನು ತಿಳಿಸಿ ಸರ್.
[8/17, 8:54 PM] ಸಬ್ಬನಹಳ್ಳಿ ಶಶಿಧರ: ಅದನ್ನೆ ಶೀರ್ಷೀಕೆ ಹಾಕಿ ಬರಿರಿ ಸರ್ .
[8/17, 8:55 PM] ಸಬ್ಬನಹಳ್ಳಿ ಶಶಿಧರ: ಇದು ಹನಿಗವನ ಅಥವಾ ಕವನ ಅಂತ ಹಾಕಿ ಬರಿರಿ.
[8/17, 8:55 PM] ರಾಜಶೇಖರ ಬೆಂಗಳೂರು: ತಾವು ಸ್ಪಷ್ಟವಾಗಿ ಹೇಳಿ ಇದು ನನ್ನ ಒಬ್ಬನ ಪ್ರಶ್ನೆ ಅಲ್ಲ ಸರ್...ಬಳಗಕ್ಕೆ ಉತ್ತರ ಕೊಡಿ..
[8/17, 8:56 PM] ಅಮುಭಾವಜೀವಿ ಮುಸ್ಟೂರು: ತಮ್ಮಂತಹ ಪ್ರಬುದ್ಧರು ಇರುವ ಬಳಗದಲ್ಲಿ ನನ್ನ ಬರಹ ವಿಮರ್ಶೆಗೆ ವಸ್ತುವಾಗುವ ಬದಲು ವೈಯಕ್ತಿಕವಾಗಿ ಪರಿಭಾವಿಸುವ ಔಚಿತ್ಯವೇನು ಅರ್ಥವಾಗದು. ಇಲ್ಲಿ ಎಲ್ಲರೂ ಅವರದೇ ವ್ಯಕ್ತಿತ್ವ ಘನತೆ ಸ್ವಂತ ಬದುಕನ್ನು ಹೊಂದಿದ್ದಾರೆ. ನನ್ನ ಬರಹ ನನ್ನ ಭಾವ. ಅದಕ್ಕೆ ಈ ಬಳಗದಲ್ಲಿ ಇರುವವರಿಗೆ ಬರೆದುದಲ್ಲ. ಅಂತಹ ಕೆಟ್ಟ ಚಟ ನನಗಿಲ್ಲ ಸರ್. ಬುದ್ಧಿ ಜೀವಿಗಳು ತಿಳುವಳಿಕೆ ಇಲ್ಲದ ನನಗೆ ಬರೆಯುವುದರ ಬಗ್ಗೆ ಮಾರ್ಗದರ್ಶನ ಮಾಡಿ ಸರ್. ಅದನ್ನು ನಾನು ಧನಾತ್ಮಕವಾಗಿ ತೆಗೆದುಕೊಂಡು ತಿದ್ದಿಕೊಳ್ಳುವೆ
[8/17, 8:56 PM] ಅಮುಭಾವಜೀವಿ ಮುಸ್ಟೂರು: ಓಕೆ ಸರ್ ತಮ್ಮ ಸಲಹೆಗೆ ಧನ್ಯವಾದಗಳು ನಾನು ಮುಂದೆ ಪಾಲಿಸುವೆ ಸರ್
[8/17, 8:58 PM] ಸಬ್ಬನಹಳ್ಳಿ ಶಶಿಧರ: ಅದು ಸರಿ ನಿಮಗೆ ಸಾಮಾಜಿಕ ಕಳಕಳಿಯ ಬಗ್ಗೆ ಬರೆಯಲು ಬರಲ್ವಾ?ಅಥವಾ ಹೆಣ್ಣ ವರ್ಣನೆ ಮಾತ್ರ ಬರಿಬೇಕು ಅಂತ ತೀರ್ಮಾನ ಮಾಡಿರೋದಾ?ಸಾಮಾಜಿಕವಾಗಿಯು ಬರಿರಿ.ಅದೇನು ಯಾವಾಗಲು ಒಂದೇ ರೀತಿ ಬರಿತಿರಲ್ಲ.
[8/17, 8:58 PM] ರಾಜಶೇಖರ ಬೆಂಗಳೂರು: ಅದನ್ನೇ ಹೇಳುತ್ತಿರುವೆ.. ತಮ್ಮ ಕವನದ ಗೂಡಾರ್ಥವೇನು ನಾನು ಎಲ್ಲಾ ವಿಷಯಗಳನ್ನು ಪರಿಶೀಲಿಸಿಯೇ ಕೇಳುತ್ತಿರುವೆ.. ದಯವಿಟ್ಟು ಉತ್ತರಿಸಿ ಯಾರವರು ನಿಮ್ಮ ಕಾವ್ಯ ಕನ್ನಿಕೆ..
[8/17, 8:59 PM] ರಾಜಶೇಖರ ಬೆಂಗಳೂರು: ಸ್ಟ್ರೈಟ್ ಆನ್ಸರ್ ಕೊಡಿ ಸರ್..
[8/17, 9:00 PM] ರಾಜಶೇಖರ ಬೆಂಗಳೂರು: ನಾನೀಗಲು ನಿಮ್ಮ ಪರವಾಗೆ ಇರುವೆ....ಹೇಳಿ
[8/17, 9:00 PM] ಅಮುಭಾವಜೀವಿ ಮುಸ್ಟೂರು: ನಾನು ಎಲ್ಲಾ ರೀತಿಯ ಕವನ ಬರೆದಿರುವೆ ಸರ್ ಆದರೆ ಸಂದರ್ಭಕ್ಕೆ ತಕ್ಕಂತೆ ಬರೆದಿರುವೆ. ಅಷ್ಟೇ
[8/17, 9:01 PM] ರಾಜಶೇಖರ ಬೆಂಗಳೂರು: ಅದು ಬೇರೆ ಕತೆ...ಈ ಬಳಗದ ಕತೆ ಹೇಳಿ
[8/17, 9:07 PM] ಅಮುಭಾವಜೀವಿ ಮುಸ್ಟೂರು: ಪರ ವಿರೋಧವೇನೂ ಇಲ್ಲ ಸರ್ .ನನ್ನ ಕಾವ್ಯ ಕನ್ನಿಕೆಯ ಬಗ್ಗೆ ನಿಮಗೆ ಏಕೆ ಇಷ್ಟು ಕಾಳಜಿಯೋ ನಾ ಕಾಣೆ. ನಾನು ಬರೆದಿರುವ ಶೇ 90ರಷ್ಟು ಕವನಗಳು ಪ್ರೇಮ ಕವನಗಳೇ ಆಗಿವೆ. ಯಾರನ್ನೋ ಕುರಿತು ಬರೆಯುವ ಅವಶ್ಯಕತೆ ನನಗಿಲ್ಲ. ನಾನು ನನ್ನ ಕಲ್ಪನೆಯ ರೂಪಸಿಯನ್ನು ಕಲ್ಪಿಸಿಕೊಂಡು ಬರೆದಿರುವೆ. ಈ ಬಳಗ ಬಗ್ಗೆ ಗೌರವವಿದೆ. ಬಳಗದ ಕಥೆಗೂ ನನಗೂ ವೈಯಕ್ತಿಕವಾಗಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಹೀಗೆ ಕೆದಕುವ ಹಿಂದಿನ ಉದ್ದೇಶ ಏನು ಎಂಬುದನ್ನು ಮೊದಲು ತಾವು ತಿಳಿದವರು ಸ್ಪಷ್ಟಪಡಿಸಿ ಸರ್. ಸುಮ್ಮನೆ ನನ್ನನ್ನು ತಪ್ಪಿತಸ್ಥನ ಸ್ಥಾನದಲ್ಲಿ ತಂದು ಕೂರಿಸಬೇಡಿ. ತಮ್ಮ ಬಗ್ಗೆ ನನಗೆ ಅಪಾರ ಗೌರವವಿದೆ.
[8/17, 9:10 PM] ಸಬ್ಬನಹಳ್ಳಿ ಶಶಿಧರ: ಕೆಲವು ಸಲ ನಿಮ್ಮ ಕವನ ಮನೋರೋಗಿಗಳು ಬರೆದ ಹಾಗಿರ್ತವೆ.
[8/17, 9:10 PM] ರಾಜಶೇಖರ ಬೆಂಗಳೂರು: ದಯವಿಟ್ಟು ಕ್ಷಮಿಸಿ ಇದು ನನ್ನ ಪ್ರಶ್ನೆ ಮಾತ್ರವಲ್ಲ ಬಳಗದ ಎಲ್ಲರ ಪ್ರಶ್ನೆ...ಅದಕ್ಕೆ ನೀವು ಉತ್ತರಿಸ ಬೇಕು
[8/17, 9:12 PM] ಅಮುಭಾವಜೀವಿ ಮುಸ್ಟೂರು: ಹಾಗಾದರೆ ನಾನು ಮನೋರೋಗಿ ನಾ ಸರ್ ವೈದ್ಯರಿಂದ ಪರೀಕ್ಷಿಸಿಕೊಂಡು ಬರಲೇ ಸರ್
[8/17, 9:18 PM] ರಾಜಶೇಖರ ಬೆಂಗಳೂರು: 🤔🤔...ಅದೇಕೆ ಮಾತಲ್ಲೇ ಪರಿಹರಿಸಿ
[8/17, 9:29 PM] ಸಬ್ಬನಹಳ್ಳಿ ಶಶಿಧರ: ಖಂಡಿತ ಪರೀಕ್ಷೆ ಮಾಡಿಸ್ಕೊಳ್ಳಿ.ಆಮೇಲೆ ಬರಿರಿ.
[8/23, 9:39 PM] ಅಮುಭಾವಜೀವಿ ಮುಸ್ಟೂರು: ಪ್ರತಿಕ್ರಿಯೆ ಕೊಡಲ್ವ ನೀವು
ನಾನು ತಪ್ಪು ಮಾಡಿಲ್ಲ ಮಾಡೋದು ಇಲ್ಲ ಎಲ್ಲಾ ಸೇರಿ ಮೋಟಿವೇಷನ್ ಮಾಡಿ ಕೆಣಕಿದರು ನನ್ನ ಬರಹವನ್ನು ತಪ್ಪಾಗಿ ಅರ್ಥೈಸಿಕೊಂಡು ನನ್ನ ಕೆಟ್ಟವನು ಮಾಡಿದಿರಿ. ಇದರ ನನಗೆ ಬರೆಯಲು ಸಾಕಷ್ಟು ವಸ್ತು ಸಿಕ್ಕಿತು ಅಷ್ಟೇ. ಆದರೆ ನಾನು ನಿಮ್ಮ ಬಳಗದ ನಿಮ್ಮನ್ನೂ ಸೇರಿ ಯಾರನ್ನೂ ಅವಮಾನಿಸಿಲ್ಲ ಮತ್ತು ನನ್ನ ಬರಹವನ್ನು ವೈಯಕ್ತಿಕವಾಗಿ ಅರ್ಥೈಸಿಕೊಂಡು ನನ್ನ ಕೆಟ್ಟವನನ್ನಾಗಿ ಮಾಡಿದಿರಿ.
[8/23, 9:40 PM] ಅಮುಭಾವಜೀವಿ ಮುಸ್ಟೂರು: ನೀವು ಈಗ ಮಾತು ಬಿಟ್ಟು ದೂರ ಉಳಿಯುವ ಮನಸ್ಸು ಮಾಡಿದ್ದೀರಿ ಅದು ನನಗೆ ತುಂಬಾ ನೋವು ಕೊಟ್ಟಿದೆ.
[8/23, 9:42 PM] ಅಮುಭಾವಜೀವಿ ಮುಸ್ಟೂರು: ನನ್ನ ಬಗ್ಗೆ ನಿಮಗೆ ಯಾರು ಏನೇನೂ ಹೇಳಿದ್ದಾರೋ ಗೊತ್ತಿಲ್ಲ ಆದರೆ ನಿಮ್ಮ ಮೇಲೆ ನನಗೆ ಅದೇ ಗೌರವ ವಿಶ್ವಾಸ ನಂಬಿಕೆ ಇದೆ
[8/23, 9:45 PM] ಅಮುಭಾವಜೀವಿ ಮುಸ್ಟೂರು: ನಾನು ಸಭ್ಯತೆಯಿಂದಲೇ ತಾಳ್ಮೆಯಿಂದ ಎಲ್ಲವನ್ನೂ ಸ್ವೀಕರಿಸುವೆ. ಆದರೆ ನನ್ನ ಬರಹವನ್ನು ತಡೆಯುವ ಸಾಮರ್ಥ್ಯ ಯಾರಿಗೂ ಇಲ್ಲ. ನನ್ನ ಬಗ್ಗೆ ನೀವು ಯಾರ್ಯಾರ ಬಳಿ ಏನಾದರೂ ಚರ್ಚಿಸಿ ಬಳಗದಿಂದ ಕಿತ್ತು ಹಾಕಬಹುದು ಅದರಿಂದ ನನಗ್ಯಾವ ತೊಂದರೆ ಇಲ್ಲ. ಆದರೆ ಜನರ ಬಣ್ಣ ಬದಲಾದ ಪಾಠ ತುಂಬಾ ಚೆನ್ನಾಗಿ ಅರ್ಥೈಸಿದಿರಿ ಅದಕ್ಕಾಗಿ ಧನ್ಯವಾದಗಳು
[8/23, 9:53 PM] ಅಮುಭಾವಜೀವಿ ಮುಸ್ಟೂರು: ನನ್ನ ಬರಹ ಬದುಕು ಎಂದೂ ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲ. ತಾಳ್ಮೆಯಿಂದ ಆಲೋಚನೆ ಮಾಡಿ. ನನ್ನ ವರ್ತನೆ ತಪ್ಪು ಎನಿಸಿದರೆ ಹೇಳಿ ನಾನು ಎಂದೂ ನಿಮ್ಮ ಭಾವನೆಗೆ ವಿರುದ್ಧವಾಗಿ ನಡೆದುಕೊಳೊದಿಲ್ಲ . ನೀವು ಏನು ತೀರ್ಮಾನ ತೆಗೆದುಕೊಂಡರೂ ಸರಿ ಆದರೆ ನನಗೂ ಅದನ್ನು ಹೇಳಿ. ನಾನು ನಿಮ್ಮ ನೆನಪಲ್ಲಿ ಬದುಕುವೆ. ಏಕೆಂದರೆ ನೀವು ಈಗಲೂ ನನ್ನ ಬೆಸ್ಟ್ ಫ್ರಂಡ್.
[8/23, 9:54 PM] ಅಮುಭಾವಜೀವಿ ಮುಸ್ಟೂರು: ಮಾತಾಡಿ ಮೌನ ಬಿಟ್ಟಾಕಿ
[8/23, 10:09 PM] ಅಮುಭಾವಜೀವಿ ಮುಸ್ಟೂರು: ನನ್ನ ಮನೋರೋಗಿ ಅಂದದ್ದು ನನಗೆ ತುಂಬಾ ನೋವು ಕೊಟ್ಟಿತು. ವ್ಯಕ್ತಿ ವ್ಯಕ್ತಿತ್ವ ಪಡೆಯುವುದು ತುಂಬಾ ಕಷ್ಟ. ಆದರೆ ಅವನು ಎಷ್ಟೇ ಎತ್ತರಕ್ಕೆ ಹೋದರೂ ಅದರ ಗೌರವವನ್ನು ಕಾಪಾಡಿಕೊಂಡು ಹೋಗಲು ಬಯಸುತ್ತಾನೆ. ಅದಕ್ಕೆ ಧಕ್ಕೆ ಉಃಟುಮಾಡಿದಾಗ ಕೆರಳುವುದು ಸಹಜ. ಆದರೂ ತಾಳ್ಮೆಯಿಂದ ಇದ್ದೆ ಕಾರಣ ನಿಮ್ಮ ಮೇಲಿನ ಗೌರವದಿಂದ. ನೀವು ಅದನ್ನು ಹೇಗೆ ತೆಗೆದುಕೊಂಡಿದ್ದೀರೋ ಗೊತ್ತಿಲ್ಲ ನಾನಂತೂ ಆ ಎಲ್ಲಾ ಬರಹಗಳನ್ನು ದಾಖಲೆ ಮಾಡಿಕೊಂಡಿರುವೆ. ಸೂಕ್ತ ಸಂದರ್ಭದಲ್ಲಿ ಉತ್ತರ ಕೊಡಬೇಕೆಂದು ಕೊಂಡಿದ್ದೆ. ರವಿ ಸರ್ ಸೇರಿದ ಮೇಲೆ ಅವರಿಗೂ ಅದನ್ನು ಮನವರಿಕೆ ಮಾಡಿಕೊಡಬೇಕೆಂದುಕೊಂಡಿರುವೆ. ಆದರೆ ಬಳಗದಿಂದ ಹೊರ ಹಾಕಿ ನನ್ನ ತಪ್ಪಿತಸ್ಥನ ಸ್ಥಾನದಲ್ಲಿ ಕೂರಿಸಿ ಎಲ್ಲರೂ ಹೋದಿರಿ . ಆ ನೋವು ನನ್ನ ಪ್ರತಿ ಕ್ಷಣ ಕಾಡ್ತಿದೆ. ನನಗೆ ಅದಕ್ಕೆ ಪರಿಹಾರ ಬೇಕು. ನಿಮ್ಮ ಮಾತು ಮದ್ದಾಗಬೇಕು.
[8/23, 10:10 PM] ಅಮುಭಾವಜೀವಿ ಮುಸ್ಟೂರು: ದಯವಿಟ್ಟು ರಿಪ್ಲೇ ಮಾಡಿ ರವಿ ಸರ್ ಅವರೊಂದಿಗೆ
[8/23, 10:10 PM] ಅಮುಭಾವಜೀವಿ ಮುಸ್ಟೂರು: ನಾನು ತಪ್ಪು ಮಾಡಿಲ್ಲ ಮಾಡೋದಿಲ್ಲ
[8/23, 10:11 PM] ಅಮುಭಾವಜೀವಿ ಮುಸ್ಟೂರು: ನಾನು ಶಾರ್ಟ್ ಟೆಂಪರ್ ಅಲ್ಲ. ಆದರೂ ರಾಜಶೇಖರ ನನ್ನ ಹಾಗೆ ಕರೆದರು
[8/23, 10:11 PM] ಅಮುಭಾವಜೀವಿ ಮುಸ್ಟೂರು: ಎಲ್ಲಾ ಸಹಿಸಿಕೊಂಡಿರುವೆ ನಿನಗೋಸ್ಕರ.
[8/23, 10:13 PM] ಅಮುಭಾವಜೀವಿ ಮುಸ್ಟೂರು: ನಾನು ಸದಾ ನಿಮಗೆ ಒಳ್ಳೆಯದನ್ನೇ ಬಯಸುವೆ ನನ್ನಿಂದ ಯಾವುದೇ ಅಹಿತಕರವಾದ ತೊಂದರೆ ನಿಮಗಾಗದು. ಯೋಚಿಸಿ ರಿಪ್ಲೇ ಮಾಡಿ
Comments
Post a Comment