[8/24, 10:28 PM] ಗೀತಾ ಬನ್ನೂರು: ಯಾರಿಗೆ ಸರ್ ಈ ಕವಿತೆ
[8/24, 10:30 PM] ಗೀತಾ ಬನ್ನೂರು: ಇದನ್ನು ನೀವು ಕಳುಹಿಸಿದವರು ನನಗೆ ಕಳಿಸ್ತಾರೆ ಅಂದ್ರೆ ಏನ್ರೀ ಅರ್ಥ.....ಹೂವಿಂದ ಹೂವಿಗೆ ಹಾರುವವರು ಅಂತ ಯಾರಿಗೆ ಹೇಳ್ತೀರ....
[8/24, 10:31 PM] ಗೀತಾ ಬನ್ನೂರು: ನಿಮ್ಮಿಂದ ನಾನು ನೆಮ್ಮದಿಯಾಗಿರಬಾರದ....ನಿಮಗೆ ಏನ್ರೀ ಮಾಡಿದೀನಿ
[8/24, 10:33 PM] ಗೀತಾ ಬನ್ನೂರು: ಯಾಕೆ ಹೀಗೆ ಕಾಟ ಕೊಡ್ತೀರ ನಿಮ್ಮ ಬರಹದಿಂದ ನಾ ಬದಕಬಾರದ......ಇಷ್ಟಕ್ಕೂ ನಾನೇನ್ ಮಾಡಿದೀನಿ.
[8/24, 10:34 PM] ಗೀತಾ ಬನ್ನೂರು: ನನ್ನ ಬಗ್ಗೆ ಎಲ್ಲ ಏನಂದ್ಕೊಳ್ಳಲ್ಲ....
[8/25, 8:18 AM] ಅಮುಭಾವಜೀವಿ ಮುಸ್ಟೂರು: ಅದನ್ನು ಕಳಿಸಿದವನ ಮನಸ್ಥಿತಿಯನ್ನು ನೀವು ಅರ್ಥ ಮಾಡಿಕೊಳ್ಳಿ. ನಿಜವಾದ ಸ್ನೇಹಿತರು ಎಂದೂ ಬೆಂಕಿ ಹಚ್ಚುವ ಕೆಲಸ ಮಾಡುವುದಿಲ್ಲ. ಬದಲಾಗಿ ಮನದ ಮಾತಿಗೆ ಕಿವಿಯಾಗುತ್ತಾರೆ ಹೃದಯದ ಭಾಷೆಗೆ ದನಿಯಾಗುತ್ತಾರೆ ಬದುಕಿನ ಕಷ್ಟ ಸುಖಗಳಲ್ಲಿ ಜೊತೆಯಿದ್ದು ಪರಿಹರಿಸುತ್ತಾರೆ..
[8/25, 8:21 AM] ಅಮುಭಾವಜೀವಿ ಮುಸ್ಟೂರು: ನಿಮಗೆ ನಾನು ಮೊದಲೇ ತಿಳಿಸ್ದೀನಿ ನನ್ನ ಬರಹಗಳನ್ನು ಯಾವೊತ್ತೂ ವೈಯಕ್ತಿಕವಾಗಿ ತೆಗೆದುಕೊಳ್ಳುವ ಅಗತ್ಯ ಇಲ್ಲ ಅಂತ. ಆದರೆ ನೀವು ಪದೇಪದೇ ನನ್ನ ಬರಹಗಳಲ್ಲಿ ನಿಮ್ಮನ್ನು ಕಲ್ಪಿಸಿಕೊಂಡು ನನ್ನನ್ನು ನಿಷ್ಠುರ ಮಾಡುವುದು ಸರಿಯಲ್ಲ. ಹಾಗಾದರೆ ನಾನು ಏನೂ ಬರೆಯಬಾರದಾ ನಿಮ್ಮ ದೃಷ್ಟಿಯಲ್ಲಿ. ನಮ್ಮ ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಇದೇ ಕಣ್ರೀ.
[8/25, 8:24 AM] ಅಮುಭಾವಜೀವಿ ಮುಸ್ಟೂರು: ನಿಮ್ಮ ಬಗ್ಗೆ ಈಗಲೂ ಅಪಾರ ಗೌರವವಿದೆ. ದಯವಿಟ್ಟು ಇಂತಹ ವಿಷಯಗಳ ಮೂಲಕ ನನ್ನ ಆ ಭಾವನೆಗೆ ಧಕ್ಕೆ ಮಾಡಬೇಡಿ. ನಾನು ಹೆಣ್ಣು ಮಕ್ಕಳು ಮಧ್ಯೆ ಹುಟ್ಟಿ ಬೆಳೆದವನು, ಹೆಣ್ಣು ಮಕ್ಕಳೇ ಹೆಚ್ಚು ನನ್ನ ಬರಹಗಳನ್ನು ಓದುವ ತಿದ್ದುವ ಅಭಿಮಾನ ತೋರುವವರಿದ್ದಾರೆ. ಅವರಲ್ಲಿ ನೀವೂ ಒಬ್ಬರಾಗಿದ್ದೀರ ಅದನ್ನು ನೀವು ಮನದಟ್ಟು ಮಾಡಿಕೊಳ್ಳಿ.
[8/25, 8:28 AM] ಅಮುಭಾವಜೀವಿ ಮುಸ್ಟೂರು: ದಯವಿಟ್ಟು ಈ ಮಾತನ್ನು ನನಗೆ ಹೇಳಬೇಡಿ. ನೀವು ನನ್ನ ಜೊತೆ ಮಾತು ಬಿಟ್ಟು ಎಷ್ಟೋ ದಿನಗಳಾದವು, ನನ್ನನ್ನು ಬ್ಲಾಕ್ ಮಾಡಿ ನನ್ನ ದೂರವಿಟ್ಟಿದ್ದೀರಿ. ನಾನು ಕಾಟ ಕೊಡಲು ನೀವು ನನಗೆ ಏನಾಗಬೇಕು. ಒಂದು ನಿರ್ಮಲವಾದ ಸ್ನೇಹವನ್ನು ಅಪಾರ್ಥಮಾಡಿಕೊಳ್ಳುವವರ ಮಧ್ಯ ಬದುಕುತ್ತಿದ್ದಾರೆ. ಮೊದಲು ಅವರಿಂದ ದೂರವಿರಿ.
[8/25, 8:30 AM] ಅಮುಭಾವಜೀವಿ ಮುಸ್ಟೂರು: ನಾನು ನಿಮಗೆ ಮೊದಲಿನಿಂದಲೂ ಹೇಳುತ್ತಿದ್ದೇನಿ ನಿಮಗೂ ವೈಯುಕ್ತಿಕ ಬದುಕಿದೆ ಹಾಗೆ ನನಗೂ ಕೂಡ. ನಿಮ್ಮ ವೈಯುಕ್ತಿಕ ಬದುಕಿಗೆ ಯಾವುದೇ ರೀತಿಯ ಧಕ್ಕೆ ಬರಬಾರದು ಎಂದು ನಾನು ನಿಮಗೆ ಮೊದಲಿನಿಂದಲೂ ಹೇಳುತ್ತಾ ಬಂದಿದ್ದೇನೆ ಅದರಂತೆ ನಾನು ಬದುಕುತ್ತಿದ್ದೇನೆ.
[8/25, 9:06 AM] ಅಮುಭಾವಜೀವಿ ಮುಸ್ಟೂರು: ನಿಮಗೆ ಇದನ್ನು ಯಾರು ಕಳಿಸೋದು ಅವರನ್ನು ಕೇಳಿ ಏಕೆ ಎಂದು.ನೀವೇ ಹೇಳಿದಂತೆ ನಾನು ನಡೆದುಕೊಂಡಿದ್ದೇನೆ. ನನ್ನ ಬರಹ ನಿಮ್ಮ ಗಮನಕ್ಕೆ ಬರಬಾರದು ಎಂದು ಅಂದು ನೀವು ಹೇಳಿದ್ದೀರಿ. ನಾನು ಅದರಂತೆ ಇದ್ದೇನೆ. ಯಾರೋ ತಂದು ನಿಮಗೆ ತೋರಿಸಿ ಅದನ್ನು ನಿಮ್ಮ ಮನಸಿನಲ್ಲಿ ಬಿತ್ತಿದ ವ್ಯಕ್ತಿಯ ಬಗ್ಗೆ ಮೊದಲು ನೀವು ಹುಷಾರಾಗಿರಿ.
[8/25, 9:07 AM] ಅಮುಭಾವಜೀವಿ ಮುಸ್ಟೂರು: ಅಷ್ಟು ನಿಮಗೇ ಹೇಳಬೇಕೆಂದಿದ್ದರೆ ನಿಮಗೇ ನೇರವಾಗಿ ಕಳಿಸಬಹುದಿತ್ತಲ್ಲ. ಅದು ಮೂರನೆಯವರಿಂದ ನಿಮ್ಮನ್ನು ತಲುಪುವ ಅಗತ್ಯ ನನಗೂ ನನ್ನ ಬರಹಕ್ಕೂ ಖಂಡಿತ ಇಲ್ಲ.
[8/25, 9:10 AM] ಅಮುಭಾವಜೀವಿ ಮುಸ್ಟೂರು: ನೀವು ಎಷ್ಟು ನೊಂದುಕೊಂಡು ಕೂತಿರುನಿರೋ ಅದಕ್ಕೂ ನೂರು ಪಟ್ಟು ನೋವು ನಾನು ಅನುಭವಿಸುತ್ತಿದ್ದೇನೆ. ಏನೇ ಇದ್ದರೂ ನಮ್ಮಿಬ್ಬರ ನಡುವೆ ಇತ್ಯರ್ಥ ಆಗಬೇಕಾದ ವಿಚಾರಕ್ಕೆ ಮೂರನೆಯವರು ಮೂಗುತೂರಿಸಿ ನನ್ನ ಬಗ್ಗೆ ಇಲ್ಲಸಲ್ಲದ ಮಾತನಾಡುತ್ತ ನನ್ನ ತೇಜೋವಧೆ ಮಾಡುತ್ತಿದ್ದಾರೆ. ಆದರೂ ನಾನೂ ಸುಮ್ಮನೆ ಇದ್ದೀನಿ. ಏಕೆಂದರೆ ನಾನು ಮಾತನಾಡಿದರೆ ನಿಮ್ಮ ಬದುಕಿಗೆ ಎಲ್ಲಿ ತೊಂದರೆ ಆಗುವುದೋ ಎಂದು. ನನ್ನ ಈ ಮನಸ್ಥಿತಿಯನ್ನು ನೀವು ಅರ್ಥ ಮಾಡಿಕೊಳ್ಳಿ
[8/25, 9:34 AM] ಅಮುಭಾವಜೀವಿ ಮುಸ್ಟೂರು: ನಿಮ್ಮ ನೆಮ್ಮದಿಗೆ ಭಂಗ ಬರುವಂತಹ ಕೆಲಸ ನಾನು ಮಾಡಿಲ್ಲ ಮಾಡೋದು ಇಲ್ಲ
[8/25, 9:37 AM] ಅಮುಭಾವಜೀವಿ ಮುಸ್ಟೂರು: ನಿಮ್ಮ ಸುತ್ತ ಮುತ್ತ ಇರುವವರೇ ನೀವು ನೆಮ್ಮದಿಯಾಗಿರಬಾರದು ಎಂದು ನನ್ನ ಬರಹವನ್ನು ನಿಮಗೆ ಹೋಲಿಸಿ ನಿಮಗೆ ಪೋಸ್ಟ್ ಮಾಡುವ ಸಣ್ಣತನದ ಜನರ ಬಗ್ಗೆ ಎಚ್ಚರಿಕೆಯಿಂದ ಇರಿ. ನಿಮಗೆ ಸಂಬಂಧಿಸಿದ ಈ ವಿಚಾರ ಬೇರೆ ಕಡೆಯಿಂದ ತಂದು ನಿಮ್ಮ ಬಗ್ಗೆ ಅವಹೇಳನ ಮಾಡುವ ಅವರನ್ನು ಕೇಳದ ನೀವು ನನ್ನ ವಿಚಾರಿಸುವುದರಲ್ಲಿ ಅರ್ಥವಿಲ್ಲ
[8/25, 9:38 AM] ಅಮುಭಾವಜೀವಿ ಮುಸ್ಟೂರು: ನಾನು ನಿಮ್ಮ ನೆಮ್ಮದಿ ಹಾಳುಮಾಡಿ ನಾನು ಖುಷಿ ಪಡುವ ವಿಕೃತ ಮನಸ್ಥಿತಿಯನಲ್ಲ. ನನಗೆ ತೊಂದರೆ ಅವಮಾನ ಆದರೂ ಕೂಡ ಸಹಿಸಿಕೊಂಡಿರುವೆ ಅದು ನಿನಗೋಸ್ಕರ

[8/25, 10:30 AM] ಅಮುಭಾವಜೀವಿ ಮುಸ್ಟೂರು: ಮಾತಾಡಿ ಮೇಡಂ
[8/25, 10:30 AM] ಅಮುಭಾವಜೀವಿ ಮುಸ್ಟೂರು: ಸುಮ್ಮನೆ ಇದ್ದರೆ ಯಾವುದೂ ಪರಿಹಾರ ಆಗಲ್ಲ
[8/25, 10:31 AM] ಅಮುಭಾವಜೀವಿ ಮುಸ್ಟೂರು: ಮೂರನೆಯವರ ಮಾತಿಗೆ ಬೆಲೆ ಕೊಡಬೇಡಿ
[8/25, 10:34 AM] ಅಮುಭಾವಜೀವಿ ಮುಸ್ಟೂರು: ಇದು ಪರಿಹಾರ ಆಗಲೇ ಬೇಕು
[8/25, 10:35 AM] ಅಮುಭಾವಜೀವಿ ಮುಸ್ಟೂರು: ನಾನೂ ತಪ್ಪಿತಸ್ಥ ಅಲ್ಲ ವಿನಾ ಕಾರಣ ನನ್ನ ಮೇಲೆ ನಿಮ್ಮನ್ನು ಎತ್ತಿ ಕಟ್ಟಾಲಾಗುತ್ತಿದೆ
[8/25, 10:35 AM] ಅಮುಭಾವಜೀವಿ ಮುಸ್ಟೂರು: ನಾನು ಎಂದೂ ನಿಮಗೆ ತೊಂದರೆ ಕೊಡಲ್ಲ
[8/25, 10:37 AM] ಅಮುಭಾವಜೀವಿ ಮುಸ್ಟೂರು: ನಾನು ಒಳ್ಳೆ ಸ್ನೇಹಿತನಾಗಿರುವೆನೇ ಹೊರತು ನೀವು ದ್ವೇಶಿಸುವ ಮಟ್ಟಿಗೆ ನಾನು ಬದುಕುವುದಿಲ್ಲ ಅದು ನನ್ನ ವ್ಯಕ್ತಿತ್ವವೂ ಅಲ್ಲ.
[8/25, 10:37 AM] ಅಮುಭಾವಜೀವಿ ಮುಸ್ಟೂರು: ದಯವಿಟ್ಟು ಅರ್ಥ ಮಾಡಿಕೊಳ್ಳಿ
[8/25, 10:38 AM] ಅಮುಭಾವಜೀವಿ ಮುಸ್ಟೂರು: ನೀವು ನಾನು ಮಾತನಾಡಿದರೆ ಮಾತ್ರ ಪರಿಹಾರ ಕಾಣುತ್ತದೆ
[8/25, 10:39 AM] ಅಮುಭಾವಜೀವಿ ಮುಸ್ಟೂರು: ನಾನು ತರಬೇತಿಯಲ್ಲಿ ಇರುವೆ
[8/25, 10:32 AM] ಗೀತಾ ಬನ್ನೂರು: ಈಗ ಆಗಲ್ಲ
[8/25, 10:38 AM] ಗೀತಾ ಬನ್ನೂರು: ಮೆಸೇಜ್ ಸಾಕು
[8/25, 10:38 AM] ಗೀತಾ ಬನ್ನೂರು: ನಿಲ್ಲಿಸಿ
[8/25, 10:38 AM] ಗೀತಾ ಬನ್ನೂರು: Call u later
[8/25, 10:40 AM] ಗೀತಾ ಬನ್ನೂರು: I call u later
Comments
Post a Comment