*ನೀನಿರದೆ*

ನೀನಿಲ್ಲದೆ ಏನೇನೂ ಇಲ್ಲ 
ಬದುಕು ಖಾಲಿ ಖಾಲಿ 
ಸಂತಸ ಕಾಣಲು ಬೇಕು
ನಿನ್ನ ಹೃದಯ ಸಾಂಗತ್ಯ 
ಸ್ನೇಹದ ಪಯಣಕೆ 
ಪ್ರೀತಿಯ ನೆರಳಿರಲಿ ನಿತ್ಯ 

1250ಪಿಎಂ26042020
*ಅಮುಭಾವಜೀವಿ ಮುಸ್ಟೂರು*


Comments

Popular posts from this blog

ಲೇಖನ